ಜಾತಿಪದ್ದತಿಯೇ ಒಂದು ಅಪರಾಧ..!
ಅಪರಾಧವನ್ನೇ ಸಾಂವಿಧಾನಿಕವಾಗಿ ಪೋಷಿಸುತ್ತಾ ಅಟ್ರಾಸಿಟಿ ಪ್ರಕರಣ ದಾಖಲಿಸುವುದು ಎಷ್ಟುಸರಿ..!?
ಸುಪ್ರೀಮ್ ಕೋರ್ಟಿಗೆ ಅಥವಾ ಕೇಂದ್ರ ಸರ್ಕಾರಕ್ಕೆ ನಿಜಕ್ಕೂ ಸಾರ್ವಜನಿಕರ ಮೇಲೆ ಹಿತಾಸಕ್ತಿ ಇರುವುದೇ ನಿಜವಾದರೆ,ಸಮಾನತೆಯ ಮೇಲೆ ನಂಬಿಕೆ ಇದ್ದರೆ... "ಜಾತಿಪದ್ದತಿಯೇ ಒಂದು ಅಪರಾಧ" ಎಂದು ತೀರ್ಪು ಕೊಡಲಿ ನೋಡೋಣ..! ಅಥವಾ ಅಂತಹ "ಶಾಸನ" ಮಾಡಿ ತೋರಿಸಲಿ ನೋಡೋಣ..!
ಎಲ್ಲಿಯವರೆಗೂ ಮಂದಿ SC ST "ದಲಿತ" ಎಂದು ಹೇಳಿಕೊಳ್ಳುತ್ತಾ ಅವರದೇ ಕೆಲವು ಸ್ವಾರ್ಥಗಳ ಸಾಧನೆಗಾಗಿ "ಹಿಂದೂ ಧರ್ಮದಿಂದ" ಬೇರ್ಪಡಲು ಹವಣಿಸುತ್ತಾರೋ.. ಅಲ್ಲಿಯವರೆಗೂ ಅವರು ಹಾಗೆಯೇ ಇರುತ್ತಾರೆ... ಹಾಗೆಯೇ ಗುರುತಿಸಲ್ಪಡುತ್ತಾರೆ.. ಏಕೆಂದರೆ ಅಂತಹ ಕೆಲವು ಜಾತಿಗಳು "ಅಸ್ಪೃಶ್ಯತೆಯಿಂದಲೇ" "ಗುರುತಿಸಿಕೊಂಡುಬಿಟ್ಟಿವೆ"...! ಎಲ್ಲಿಯತನಕ
"ಹಿಂದೂ ಸಮಾಜ" ಜಾತಿಗಳನ್ನು ಬಿಟ್ಟು,
"ನಾವೆಲ್ಲಾ ಹಿಂದೂ,ನಾವೆಲ್ಲಾ ಒಂದು"..! ಎಂಬ "ಸಮಾನತೆಯ" ಮಂತ್ರವನ್ನು ಪಠಿಸುವುದಿಲ್ಲವೋ ಅಲ್ಲಿಯ ತನಕ ಬದಲಾವಣೆ ಸಾದ್ಯವೇ ಇಲ್ಲ..! ಹಾಗೇನಾದರೂ "ಮೀಸಲಾತಿಗಳು" ಬದಲಾವಣೆ ತರಬಹುದಾಗಿದ್ದಿದ್ದರೆ.. ಈಗ ಉರುಳಿರುವ ಏಳು ದಶಕಗಳಲ್ಲೇ ಆಗಬೇಕಿತ್ತು..! ಮಂದಿ ಎಲ್ಲಿಯವರೆಗೂ ತಾವು "ಕೀಳುಜಾತಿ" ಎಂದು ಕನಿಕರದಿಂದ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೋ ,ರಾಜಕೀಯ ಪಕ್ಷಗಳು ಎಲ್ಲಿಯವರೆಗೂ ಅವರ ಈ ಮನಸ್ಥಿತಿಯನ್ನೇ "ಮತಗಳನ್ನಾಗಿಸಿ" ಚುನಾವಣೆಗೆ ಧಾಳವಾಗಿ ಬಳಸಿಕೊಳ್ಳುತ್ತಾರೋ,ಎಲ್ಲಿಯವರೆಗೂ ಜಾತಿಯ ಕಾರಣಕ್ಕಾಗಿ ಅಂಕಗಳು, ಸವಲತ್ತುಗಳು, ಉದ್ಯೋಗಗಳು ಕೊಡಲ್ಪಡುತ್ತವೋ, ಅಲ್ಲಿಯವರೆಗೂ "ಅಸ್ಪೃಶ್ಯತೆ" ಉದ್ದೇಶಪೂರ್ವಕವಾಗಿಯೇ ಸದಾ ಜೀವಂತವಾಗಿ ಉಳಿದುಬಿಡುತ್ತದೆ ಅಥವಾ ಅಂತಹ ಮಂದಿ ಬೇಕಂತಲೇ ಜೀವಂತವಾಗಿಡಲು ಪ್ರಯತ್ನ ಪಡುತ್ತಲೇ ಇರುತ್ತಾರೆ..!

ಸುಪ್ರೀಮ್ ಕೋರ್ಟಿನ ಪೀಠದಲ್ಲಿ ಕೂರುವ ನ್ಯಾಯಾಧೀಶರಿಗೆ ಇದೆಲ್ಲಾ ಗೊತ್ತಿಲ್ಲವೇ..!?
ಗೊತ್ತಿದ್ದರೂ ಅದೇಗೆ ಇಂತಹ "ಅಟ್ರಾಸಿಟಿ" ಕೇಸಿನ ತೀರ್ಪನ್ನು ಕೊಡುತ್ತಾರೋ...ಬೇಜಾರಿನ ಪ್ರಶ್ನೆ...!?
ಜಾತಿಗಳ ಹೆಸರಿನಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಆಗದಿರುವ ಅಪಮಾನ,ಜಾತಿಯ ಹೆಸರಿನಲ್ಲಿ ಉದ್ಯೋಗ ಪಡೆಯುವಾಗ ಆಗದಿರುವ ಅಪಮಾನ, ಜಾತಿಯ ಹೆಸರಿನಲ್ಲಿ ಸರ್ಕಾರವೇ
"ಸರ್ವೇ" ಮಾಡಿಸಿದಾಗ ಆಗದಿರುವ ಅಪಮಾನ, ಜಾತಿಯ ಹೆಸರಿನಲ್ಲಿ ಪರೀಕ್ಷೆಗಳಲ್ಲಿ ಅಂಕ ಪಡೆಯುವಾಗ, ಸರ್ಕಾರಗಳು ಬಜೆಟ್ ಪಾಸ್ ಮಾಡುವಾಗ, ಚುನಾವಣೆಗಳಲ್ಲಿ ಟಿಕೆಟ್ ಗಿಟ್ಟಿಸಿ ಸಾರ್ವಜನಿಕವಾಗಿ ಜಾತಿಯ ಹೆಸರಿನಲ್ಲಿ "ಮತ" ಕೇಳುವಾಗ, ಇವ್ಯಾವ ಸಂದರ್ಭಗಳಲ್ಲೂ ಆಗದ ಅಪಮಾನ "ನೀನು ಇಂತಹ ಜಾತಿಯವನೂ" ಎಂದು ಹೇಳಿದಾಕ್ಷಣ "ಅಪಮಾನ'' ಆಗಿಬಿಡುತ್ತಾ...!? "ಜಾತಿನಿಂದನೆ" ಆಗಿಬಿಡುತ್ತಾ..!?

ಜಾತಿನಿಂದನೆ ಬರೀ SC ST ಸಮುದಾಯಕ್ಕೆ ಮಾತ್ರ ಆಗುತ್ತಿದೆಯಾ..!? ಬ್ರಾಹ್ಮಣರಿಂದ ಒಕ್ಕಲಿಗರಿಗೆ ಆಗ್ತಾ ಇಲ್ವ...!? ಅವರು ಒಕ್ಕಲಿಗರನ್ನು ಮನೆಯ ಒಳಗೆ ಬಿಟ್ಟುಕೊಳ್ಳುತ್ತಾರಾ..!? ಲಿಂಗಾಯತರಿಂದ ಕುರುಬರಿಗೆ ಆಗ್ತಾ ಇಲ್ವಾ..!? ಕುರುಬರ ಮನೆಯಲ್ಲಿ ಲಿಂಗಾಯತರು ಊಟ ಮಾಡ್ತಾರಾ..!? ಒಕ್ಕಲಿಗರು SC ಗಳನ್ನು ಮನೆಯ ಒಳಗೆ ಬಿಟ್ಟುಕೊಳ್ಳುತ್ತಾರಾ..!? SC ಗಳು STಗಳನ್ನು ಮದುವೆಯಾಗುತ್ತಿದ್ದಾರಾ...!? STಗಳು SC ಗಳನ್ನು ಕೋಣೆಗೆ ಬಿಟ್ಟುಕೊಳ್ಳುತ್ತಾರಾ...!? ಇಷ್ಟೆಲ್ಲಾ ಆಗುವಾಗ ಕಾಣದ "ಅಸ್ಪೃಶ್ಯತೆ" "ಅಸಮಾನತೆ" ಬರೀ SC ST ಗಳ ಜಾತಿಗಳನ್ನು ಕೇಳಿದಾಕ್ಷಣ "ಜಾತಿನಿಂದನೆ" "ದುತ್ತನೆ" ಎದ್ದು" ಬಂದುಬಿಡುತ್ತಾ...!? "ಸುಪ್ರೀಮ್ ಕೋರ್ಟಿಗೆ" ಅಥವಾ ಆಳುವ ಸರ್ಕಾರಗಳಿಗೆ ಇತರೆ ಸಮುದಾಯಗಳಲ್ಲೂ ಆಗುತ್ತಿರುವ "ಶೋಷಣೆ" ಕಣ್ಣಿಗೆ ಕಾಣುತ್ತಿಲ್ಲವಾ..!? ನಿಜಕ್ಕೂ SC ST ಅವರಿಗೇ ಆಗಿರಲಿ,ಇತರೆ ಜಾತಿಯವರೇ ಆಗಿರಲಿ...
ಸುಪ್ರೀಮ್ ಕೋರ್ಟೇ ಆಗಿರಲಿ,ಸರ್ಕಾರಗಳೇ ಆಗಿರಲಿ ,ಸಂಘಟನೆಗಳೇ ಆಗಿರಲಿ...
"ಜಾತಿಗಳಿಂದ" ಅಪಮಾನ ಆಗುತ್ತಿದೆ ಎನ್ನುವುದೇ ನಿಜವಾದರೆ...ಅಂತಹ "ಜಾತಿಪದ್ದತಿ"ಯನ್ನೇ ಏಕೆ "ಪುರಸ್ಕಾರ" ಮಾಡುತ್ತಿದ್ದೀರಿ..!? ಅಂತಹ ಅನಿಷ್ಟ ಪದ್ದತಿಯನ್ನು ಹೇಳಿಕೊಂಡು ಸವಲತ್ತುಗಳನ್ನು ಏಕೆ ಪಡೆಯುತ್ತಿದ್ದೀರಿ..!? "ಸಂವಿಧಾನದಲ್ಲಿ" ಅಂತಹ ಕೆಟ್ಟ ಸಂಸ್ಕೃತಿಗೆ ಜಾಗ ಇರುವುದನ್ನು ನೋಡಿಕೊಂಡು ಏತಕ್ಕೆ ಸುಮ್ಮನಿದ್ದೀರಿ..!? "ಜಾತಿಪದ್ದತಿ" ಯನ್ನು "ಕಾನೂನುಬಾಹಿರ" ಎಂದು "ಘೋಷಣೆ" ಮಾಡುತ್ತಿಲ್ಲ..ಏಕೆ...!??? ಜಾತಿಯ ಕಾಲಮ್ ಗಳನ್ನು ಸಂವಿಧಾನದಿಂದಲೇ ಕಿತ್ತುಹಾಕಿ...ಒಂದು ಪರಿಣಾಮಕಾರಿಯಾದ "ಹೊಸ ಶಾಸನ" ವನ್ನು ರೂಪಿಸುತ್ತಿಲ್ಲ...ಏಕೆ...!??? ತಪ್ಪುಗಳನ್ನು ನಿಮ್ಮಲ್ಲೇ ಇಟ್ಟುಕೊಂಡು.."ಅಟ್ರಾಸಿಟಿ" ಕೇಸ್ ಮಾಡುತ್ತೀರಾ..!? ಯಾವುದೋ ಒಂದು ವರ್ಗವನ್ನು ನಿಮ್ಮ ಮತ ಬೇಟೆಗಾಗಿ ಓಲೈಕೆ ಮಾಡಲು...
ಕಾಯ್ದೆ ದುರುಪಯೋಗವಾಗುತ್ತಿದ್ದರೂ..ಅದನ್ನೇ ಸಮರ್ಥಿಸಿಕೊಳ್ಳತ್ತಿದ್ದೀರಲ್ಲಾ...ಹಾಗಾದರೆ "ನೈತಿಕತೆಗೆ" ನೀವು ಕೊಡುವ ವ್ಯಾಖ್ಯಾನವೇನು...!? ಈಗಾಗಲೇ "ಅಟ್ರಾಸಿಟಿ" ಕಾಯ್ದೆ "ದುರುಪಯೋಗವಾಗಿ" ಬಹಳಷ್ಟು ಅಮಾಯಕರು...ಬಲಿಯಾಗಿದ್ದಾರೆ...
ಬಲಿಯಾಗುತ್ತಿದ್ದಾರೆ...!
ನಿಮಗೆ ನಿಜಕ್ಕೂ..."ಅಸ್ಪೃಶ್ಯತೆ" ಹೋಗಲಾಡಿಸಬೇಕಿದ್ದರೆ...ಸರ್ಕಾರಿ ಜಾಗಗಳಲ್ಲಿ ಜಾತಿಗಳ ಹೆಸರಿನಿಂದ ಯಾವ ಕೆಲಸಗಳನ್ನೂ ಮಾಡಬೇಡಿ..!? ಸಾರ್ವಜನಿಕ ಸ್ಥಳಗಳಲ್ಲಿ ಜಾತಿಗಳನ್ನು ಜಾತಿಗಳ ಹೆಸರಿನಲ್ಲಿ ನಡೆಯುವ "ಸಭೆ" "ಸಮಾರಂಭ".."ಮದುವೆ"ಗಳನ್ನೂ... "ಕಾನೂನುಬಾಹಿರ"ವೆಂದು ಕಾನೂನು ಮಾಡಿ...! ಅದನ್ನು ಬಿಟ್ಟು..."ಅಟ್ರಾಸಿಟಿ ಕೇಸ್" ಹಾಕಿ ಯಾರನ್ನು "ಹೆದರಿಸಲು" ಹೊರಟಿದ್ದೀರಾ..!? ಯಾರನ್ನು ಓಲೈಕೆ ಮಾಡಲು ಹೊರಟಿದ್ದೀರಾ...!?
ಯಾರ "ಸ್ವಾರ್ಥಸಾಧನೆ"ಗಳಿಗಾಗಿ ಇವೆಲ್ಲಾ...!? ಸುಪ್ರೀಮ್ ಕೋರ್ಟೇ ಆಗಲಿ...ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಆಗಲಿ...ನಿಮಗೆ "ತಾಕತ್ತಿದ್ದರೆ"..."ಜಾತಿಪದ್ದತಿ"ಯನ್ನು...ಈ ರಾಷ್ಟ್ರದಲ್ಲಿ "ಕಾನೂನುಬಾಹಿರ" ಎಂದು ಘೋಷಣೆ ಮಾಡಿ..
"ಶಾಸನ" ತಂದು ತೋರಿಸಿ ನೋಡೋಣ..!
"ನೆನಪಿರಲಿ"
ಈ ರಾಷ್ಟ್ರದಲ್ಲಿ ಎಲ್ಲಿಯವರೆಗೂ...ಕೇವಲ ಮತಗಳ ಓಲೈಕೆಗಾಗಿ..ದುರ್ಮಾರ್ಗಿಗಳ ಪೋಷಣೆ ಆಗುತ್ತದೋ...
ಈ ರಾಷ್ಟ್ರದಲ್ಲಿ ಎಲ್ಲಿಯವರೆಗೂ... ಜಾತಿ ಪದ್ದತಿ ಆಚರಣೆಯಲ್ಲಿ ಇರುತ್ತದೋ...
ಈ ರಾಷ್ಟ್ರದಲ್ಲಿ ಎಲ್ಲಿಯವರೆಗೂ...
"ಅಲ್ಪ ಸಂಖ್ಯಾತ" SC ST "ಸಂವಿಧಾನ" "ದಲಿತ" ಅಸ್ಪೃಶ್ಯತೆ.. "ಜಾತ್ಯಾತೀತ".."ಸಮಾನತೆ"..ಎಂಬ "ಪದಗಳು" ಅತ್ಯಧಿಕವಾಗಿ ಚಲಾವಣೆಗೊಂಡು..ಅವುಗಳನ್ನು "ದುರುಪಯೋಗ" ಮಾಡುವ ಮಂದಿಯೇ ಹೆಚ್ಚಾಗಿ ಕಾಣಸಿಗುತ್ತಾರೋ...
ಅಂತಹ ಜನರಿಗೆ "ರಾಜಕಾರಣ"
"ಆಡಳಿತ ಯಂತ್ರಗಳು" ಎಲ್ಲಿಯವರೆಗೂ "ಆಯುಧ"ಗಳಾಗಿರುತ್ತವೋ...
ಎಲ್ಲಿಯವರೆಗೂ ಈ ದೇಶದ ಬಹುಸಂಖ್ಯಾತ ಮಂದಿ ಇವೆಲ್ಲವನ್ನೂ ನೋಡಿಕೊಂಡು ಅಸಹಾಯಕರಂತೆ ಇದ್ದುಬಿಡುತ್ತಾರೋ...ಅಲ್ಲಿಯವರೆಗೂ ಈ ದೇಶವೂ ಅಭಿವೃದ್ಧಿಯಾಗಲ್ಲ...ಈ ದೇಶಕ್ಕೆ ಭವಿಷ್ಯವೂ ಇಲ್ಲ...! ಮುಂದಿನ ಕಾಲಮಾನದಲ್ಲಿ ಬಹುಸಂಖ್ಯಾತ ಮಂದಿಗೆ ನೆಮ್ಮದಿಯ ಬದುಕೂ ಇರೋದಿಲ್ಲ...!
"ಸಂಸ್ಕೃತಿಗಳ" ಜೊತೆ "ಧರ್ಮವೂ ನಾಶವಾದರೆ"...
"ಅಚ್ಚರಿಪಡಬೇಕಿಲ್ಲ...!"
"ಆಘಾತಕಾರಿ" ವಿಷಯವೇನೆಂದರೆ...
"ಜಾತ್ಯಾತೀತ" "ದಲಿತ" "ದ್ರಾವಿಡ" "ಎಡಪಂಥೀಯ" "ಅಲ್ಪಸಂಖ್ಯಾತ""ಮುಸಲ್ಮಾನ" ಹೆಸರಿನ ಕೆಳಗೆ "ಹಿಂದೂ ವಿರೋಧಿ" ಚಟುವಟಿಕೆಗಳು ಈ ರಾಷ್ಟ್ರದಲ್ಲಿ ಎಗ್ಗಿಲ್ಲದೇ...ಬಹಳ "ವ್ಯವಸ್ಥಿತವಾಗಿ" ನಡೆಯುತ್ತಿರುವ "ಸತ್ಯ" ಗುಟ್ಟಾಗಿ ಏನೂ ಉಳಿದಿಲ್ಲ..!
ಬೆತ್ತಲಾಗಿಯೇ ನಿಂತಿವೆ
ನಿಮ್ಮ ನಮ್ಮ ಕಣ್ಣಮುಂದೆ...!
ಇವುಗಳ ನಡುವೆ..ಅಂತಹ ಮಂದಿಯ ಕೈಯೊಳಗೆ
"ಜಾತಿಪದ್ದತಿ" ಎಂಬ "ವಿಷಾಯುಧ"..!
"ಅಟ್ರಾಸಿಟಿ" ಎಂಬ "ಗದಾ ಪ್ರಹಾರ..!